ಕ್ರಿಯಾಶೀಲ ಅಭಿವ್ಯಕ್ತಿಗಾಗಿ ಹೊಯ್ಸಳ ಕ್ರಿಯೇಷನ್ಸ್ ರೂಪುಗೊಂಡಿದೆ. ಸೆಲ್ಯುಲಾಯ್ಡ್ ಮಾಧ್ಯಮ ಇತರೆ ಸಂವಹನ ಸಮೂಹ ಮಾಧ್ಯಮಗಳಿಗಿಂತ ಹೆಚ್ಚು ಪ್ರಭಾವಶಾಲಿಯಾಗಿದೆ. ಆದ್ದರಿಂದ ಸಧಬಿರುಚಿಯ ಸಿನಿಮಾಗಳು, ಸಾಕ್ಷ್ಯ ಚಿತ್ರಗಳು, ಕಿರು ಚಿತ್ರಗಳನ್ನು ನಿರ್ಮಿಸುವುದು, ಜಾಹೀರಾತುಗಳು, ಕಾರ್ಯಕ್ರಮಗಳು, ಸಿನಿಮಾ ಮತ್ತು ಸಂಬಂಧಿತ ಕಾರ್ಯಗಳ ಪ್ರಮೋಷನ್ಸ್ ಹಾಗೂ ಸಾಮಾಜಿಕ ಮಾಧ್ಯಮದ ಕಿರು ವಿಡಿಯೋ ನಿರ್ಮಾಣವನ್ನು ಕೈಗೊಳ್ಳುವುದು ಹೊಯ್ಸಳ ಕ್ರಿಯೇಷನ್ಸ್ ನ ಆದ್ಯತೆಯಾಗಿದೆ. ಕ್ರೌಡ್ ಪಂಡಿಂಗ್ ಮೂಲಕ ಇದು ಹೊಸ ಸಂವೇದನೆಯ ಕನಸುಗಳನ್ನು ರೂಪಿಸುವ ಹೊಣೆ ಇಟ್ಟುಕೊಂಡಿದೆ.